ಶರೀರಮಾದ್ಯಂ ಖಲು ಧರ್ಮಸಾಧನಂ
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಧ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
— ಶಂಕರಾಚಾರ್ಯರು
ಶರೀರವೇ ಧರ್ಮವನ್ನಾಚರಿಸಲು ಬೇಕಾದ ಸಾಧನವೆಂದು ಹಿಂದಿನವರು ತಿಳಿದಿದ್ದರೇ?
‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!
ಪಾಲಸಿಯನು ಮಾಡೋ,
ನಿನ್ನದು ಒಂದು
ಪಾಲಸಿಯನು ಮಾಡೋ.
ಬರುವ ದಿನದ ಗತಿ ಬಲ್ಲವರಾರು?
ಇರುವಾಗಲೇ ಸಾವಿಗೆ ಸಹಿ ಮಾಡೋ! ಮುಂದೆ ಓದಿ »
ಸಾಯಿಬಾಬಾ ಕಣ್ಣು ತೆರೆದಿದ್ದು..ನಮ್ಮ ಮಾಧ್ಯಮಗಳು ಕಣ್ಣುಮುಚ್ಚಿದ್ದು!
ಗಣಪತಿ ಹಾಲು ಕುಡಿದಿದ್ದು ನಮ್ಮ ಮಾಧ್ಯಮಗಳಿಗೆ ಸುರಾಪಾನ ಮಾಡಿಸಿದಂತಾಗಿದ್ದು ಈಗ ಐತಿಹಾಸಿಕ ವಿಪರ್ಯಾಸ. ಆ ಘಟನೆಯ ಮುಂದುವರೆದ ಭಾಗವಾಗಿ ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ನಗರ ಸಮೀಪದ ಗವಿಪುರದ ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ಶಿರಡಿ ಸಾಯಿಬಾಬಾ ವಿಗ್ರಹ ತನ್ನ ಎಡಗಣ್ಣು ತೆರೆದಿದ್ದು! ಮುಂದೆ ಓದಿ »
ಒಂದಿಷ್ಟು ಬಿಕ್ಕುಗಳು...
ಗೆಳೆಯ ಹೇಳಿದ್ದನಂದು
ಪ್ರೀತಿ ಹುಟ್ಟುತ್ತವೆ
ಕಣ್ಣುಗಳಲ್ಲಿ ನಿನ್ನ
ನಿಜ ಹೇಳಿದ್ದಾನೇನು
ನಂಗೆ ತಿಳಿದಿಲ್ಲ
ಪ್ರೀತಿ ವಿರಹದೆಡೆ ಕಣ್ಣೀರು ಹಾಕಿದ್ದೆ
ನಿರೀಕ್ಷೆಗಳ ಪುಟಗಳಲಿ
ಕಣ್ಣು ನೆಟ್ಟಿರುವಾಗ
ಕಂಬನಿಗಳು ಹುಟ್ಟುತ್ತವೆ
ಪ್ರೀತಿ ಹುಟ್ಟಿದ ಕಣ್ಣಿನಿಂದಲೇ..
ನಿನಗಾಗಿ ಈ ಹೃದಯ
ಎಂದು ನಾನವನಿಗೆ ಹೇಳಿದ್ದೆ
ಇರಲಿ ಬಿಡು ಗೆಳತಿ ಸಹೃದಯತೆ ಮುಂದೆ ಓದಿ »
ದಮ್ಮಡಿ
ದಮ್ಮಡಿ=ಹಣದ ಒಂದು ಅಳತೆ, ಕಾಸು
ಉದಾ:- ನನ್ನ ಆಸ್ತಿಯಲ್ಲಿ ನಿನಗೆ ಒಂದು ದಮ್ಮಡಿಯೂ ಸಿಗದು.
ಇದಱ ಬೇರನ್ನು ಹುಡುಕಿದರೆ ಗ್ರೀಕರ ಹಣದ ಅಳತೆಯಾದ drachmaವೇ ಈ ದಮ್ಮಡಿ.
drachma=ದ್ರಮ್ಮ(ಸಂಸ್ಕೃತ)=ದಮ್ಮಡಿ(ಕನ್ನಡ).
ಪೊನ್
ಪೊನ್ (ನಾಮಪದ) [ತಮಿಳು, ಮಲಯಾಳ: ಪೊನ್, ತುಳು: ಪೊನ್ನು, ಕೊಡವ: ಪೊನ್, ತೆಲುಗು: ಪೊನ್ನು, ಹೊನ್ನು, ಹೊಂ] ಮುಂದೆ ಓದಿ »
ನೋವು

ಪ್ರಿತಿಸಿದವರನ್ನು
ಮಿಸ್
ಮಾಡಿಕೊಳ್ಳುವುದು
ಈ ಜಗತ್ತಿನಲ್ಲಿಯೇ
ಅತಿ ದೂಡ್ಡ
ನೋವು
ಆದರೆ,
ಇದಕಿಂತಲೂ
ದೂಡ್ಡ ನೋವು
ಎಂದರೆ,
ನಾವು ಯಾರನ್ನು
ಮಿಸ್
ಮಾಡಿಕೊಳ್ಳುತ್ತೇವೆ
ಅವರು ನಮ್ಮ
ಬಗ್ಗೆ ಒಂದು
ಕ್ಷಣವೂ
ಯೋಚಿಸದಿರುವುದು !
ರೀ ಮತ್ತು ಸಾರೀ ಮತ್ತು ಸುರೆ
ಸಹವಾಸ ದೋಷ. ಯಾವುದೇ ಶಬ್ದ ಸಿಕ್ಕಿದರೂ-
ಅದು ಹೇಗೆ ಬಂದಿರಬಹುದು?
ಕನ್ನಡವೋ? ಇಂಗ್ಲೀಷೋ?
ಯಾಕೆ ಕನ್ನಡಕ್ಕೆ ಬಂತು?
ಯಾರು ತಂದರು? ಇದೇ ಕೆಲಸ ಈಗ ಸುರುಮಾಡಿದ್ದೇನೆ.
ಹೆಂಡತಿ ‘ರೀ..’ ಎಂದು ಕರೆದರೂ..ಉತ್ತರ ಕೊಡುವ ಬದಲು-
‘ರೀ’ ಇಂಗ್ಲೀಷ್‌ನಿಂದ ಬಂದುದೋ?
ಸಂಗೀತದಿಂದಲೋ?
‘ಸಾ..ರೀ..’ ಶಾಸ್ತ್ರೀಯ ಸಂಗೀತಕ್ಕೂ ಸಾರಿ(saree)ಗೂ ಸಂಬಂಧವಿದೆಯೋ? ಮುಂದೆ ಓದಿ »
ದೇವರ ಮಕ್ಕಳು ನಾವೆಲ್ಲಾ…
ಪುಷ್ಪಯಾತ್ರೆ
ಬೆಳಕಿಲ್ಲದ ದಾರಿಯಲ್ಲಿ...
ಕನ್ನಡದಲ್ಲಿ ಕಂಪ್ಯೂಟರ್ ವಿಜ್ಞಾನದ ಹೊಸ ಪುಸ್ತಕಗಳ ಬಿಡುಗಡೆ
ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್‌ವೇರ್ ತಂತ್ರಜ್ಞ ಟಿ. ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು -'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ'- ಬರುವ ಜುಲೈ ೨೦ರ ಭಾನುವಾರ ಸಂಜೆ ೫ ಗಂಟೆಗೆ ಬೆಂಗಳೂರು ಬಸವನಗುಡಿಯ
ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.   ಪೂರ್ತಿ ಓದಿ... »
ಚಂದ ಮಾಮಾ
ಬಾನಲ್ಲಿ ಬಂದ ಚಂದಮಾಮಾ ..
ಮಗು ಅಳಲಾರಂಭಿಸಿತು ಅಮ್ಮಾ,..ಅಮ್ಮಾ..
ಹಸುಗೂಸಿನ ಹಸಿವನರಿತಳು ಅಮ್ಮ..
ತುತ್ತು ಮಾಡಿ ಉಣಿಸುತ..ಕಂದನ ಕಣ್ಣೊರೆಸುತ.. ಬಾನೆಡೆ ಕೈ ಚಾಚಿ
ಕರೆದಳು ಬಾ ಬಾ ಚಂದ ಮಾಮಾ...
ಹಸಿವು ತಣಿಯಲು ಚಂದಮಾಮಾ ಕಾಣಲು..
ಕೂಸ ಅಳು ಮರೆಯಾಯ್ತು......
ನಗುವು ಮೂಡಿರೆ ಮುಖದಿ..ಅರೆ..ಚಂದ್ರನ ಕಾಣೆಯಾಗಿತ್ತು......
ಮೋಡ ಕವೆದಿತ್ತು...... ಮುಂದೆ ಓದಿ »
ಮನೆಯೊಳಗೊಂದು ಪುಟ್ಟ ತರಕಾರಿ ತೋಟ.
-ಅರ್ಶದ್ ಹುಸೇನ್ ಎಂ.ಹೆಚ್
ಆಧುನಿಕತೆ ಹೆಚ್ಚಿನವರನ್ನು ನಗರದತ್ತ ಸೆಳೆಯುತ್ತಿದ್ದಂತೆ ನಗರದಲ್ಲಿ ಸ್ಥಳಾಭಾವವೂ ಸ್ವಾಭಾವಿಕ. ಅದರಲ್ಲೂ ಮಹಡಿಯಲ್ಲಿರುವವರಿಗೆ ತೋಟಗಾರಿಕೆ ಕನಸಿನ ಮಾತು.   ಪೂರ್ತಿ ಓದಿ... »














Day two started slowly and the day started at 7AM, still early on a Sunday morning :). On second day we travelled less in terms of distance but managed to visit quite a few places. It was more of chicken run - run here & there visit a place & next moment back to square one. Our first visit was to Udupi Sri Krishna temple. The temple was not much crowded. We roamed around the premises. From there we headed towards Malpe beach.
Before going to the beach, we paid a quick visit to Malpe port. It was a busy time at hte port. Lots of boats coming in with loads of freshly caught fishes. We had to leave early as the smell was unbearable. From there we hit the beach. Sat on the beach for few moments, looking at the endless number of waves. And the brought down the bike onto the beach. Getting onto the beach was easy, but pulling it back on road was the big problem. We went on and on in the lonely beach for few KMs. And then we managed to pull our bikes back on the road with the help of locals.
A morning walk
Fisherman at work
Ready for a swim :)