ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ › ವರ್ಗಗಳು

ಸುದ್ದಿ

ಪರಮಾಣು ಹಕ್ಕು ಸಂಪೂರ್ಣ ಒತ್ತೆಗೆ ಸಮೀಪ: ಕಾರಟ್

Yahoo! News - 1 hour 16 min ago
ಭಾರತಕ್ಕೆ ಪರಮಾಣು ವ್ಯಾಪಾರದ ಎನ್‌ಎಸ್‌ಜಿ ವಿನಾಯಿತಿ ಸಿಕ್ಕಿದ ಬಳಿಕ, ಈ ಬೆಳವಣಿಗೆಯನ್ನು ರಾಷ್ಟ್ರದ ಪರಮಾಣು ಹಕ್ಕುಗಳನ್ನು ಅಮೆರಿಕಕ್ಕೆ ಸಂಪೂರ್ಣ ಒತ್ತೆಯಿಡುವ ದಾರಿಯಲ್ಲೊಂದು ಹೆಜ್ಜೆ ಎಂದು
Categories: ಸುದ್ದಿ

ದೈನಿಕ

Yahoo! News - 3 hours 24 min ago
Categories: ಸುದ್ದಿ

ಭುಗಿಲೆದ್ದ ಮತಾಂತರ ವಿವಾದ: 3 ಚರ್ಚ್‌ಗಳಿಗೆ ಬೀಗ

Yahoo! News - 3 hours 43 min ago
ಜಿಲ್ಲೆಯಲ್ಲಿ ಮತಾಂತರ ವಿವಾದ ಮತ್ತೆ ಭುಗಿಲೆದ್ದಿದೆ. ಪ್ರಾರ್ಥನಾ ಮಂದಿರಗಳಲ್ಲಿ ಮತಾಂತರ ನಡೆಯುತ್ತಿರುವುದನ್ನು ಖಂಡಿಸಿ ಇಂದು(ಭಾನುವಾರ) ಹಿಂದೂಪರ ಕಾರ್ಯಕರ್ತರು ಮೂರು ಚರ್ಚ್‌ಗಳಿಗೆ ಬೀಗ ಹಾಕಿ
Categories: ಸುದ್ದಿ

ಮಠಗಳಿಗೆ ಸರ್ಕಾರಿ ಭೂಮಿ: ಸಿದ್ದರಾಮಯ್ಯ ಆಕ್ರೋಶ

Yahoo! News - 4 hours 19 min ago
ಶ್ರೀರಾಮಚಂದ್ರ ಮಠ ಸೇರಿದಂತೆ ರಾಜ್ಯದ ಮಠಗಳಿಗೆ ಸರ್ಕಾರಿ ಜಮೀನನ್ನು ನೀಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಾಜಿ ಮಾಜಿ ಉಪಮುಖ್ಯಮಂತ್ರಿ
Categories: ಸುದ್ದಿ

ಇರಾನಿ ಕಪ್‌ನಲ್ಲಿ ತೆಂಡೂಲ್ಕರ್ ಭಾಗಿ

Yahoo! News - 5 hours 20 min ago
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಆಟ ಪ್ರದರ್ಶಿಸಿದ ಸಚಿನ್ ತೆಂಡೂಲ್ಕರ್ ಈಗ ಪುನಃ ಕ್ರಿಕೆಟ್ ಆಡಲು ದೈಹಿಕಅರ್ಹತೆ ಪಡೆದಿದ್ದು, ವಡೋದರಾದಲ್ಲಿ ಈ ತಿಂಗಳಾಂತ್ಯದಲ್ಲಿ
Categories: ಸುದ್ದಿ

ಆಸ್ಟ್ರೇಲಿಯ ವಿರುದ್ಧ ಬಾಂಗ್ಲಾಗೆ ಹೀನಾಯ ಸೋಲು

Yahoo! News - 5 hours 35 min ago
ಇಲ್ಲಿನ ಟಿಐಒ ಸ್ಟೇಡಿಯಂನಲ್ಲಿ ಶನಿವಾರ ನಡೆದ ಆಸ್ಟ್ರೇಲಿಯ ವಿರುದ್ಧ ಏಕದಿನದ ಸರಣಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಇನ್ನೊಂದು ಹೀನಾಯ ಸೋಲು ಅನುಭವಿಸುವ ಮ‌ೂಲಕ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ
Categories: ಸುದ್ದಿ

ರಸಗೊಬ್ಬರ ನೀತಿಯಲ್ಲಿ ತಾರತಮ್ಯ: ಯಡಿಯ‌ೂರಪ್ಪ ಆರೋಪ

Yahoo! News - 6 hours 4 min ago
ಕೇಂದ್ರ ಸರ್ಕಾರದ ರಸಗೊಬ್ಬರ ನೀತಿಯಿಂದಾಗಿ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ
Categories: ಸುದ್ದಿ

ವಲಸಿಗರಿಗೆ ಪಟ್ಟ ಬೇಡ: ಹಿರಿಯ ನಾಯಕರ ಪಟ್ಟು

Yahoo! News - 6 hours 7 min ago
ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಕಾಂಗ್ರೆಸ್ ನಾಯಕರಲ್ಲಿ ಭುಗಿಲೆದ್ದಿದ್ದ ವಿವಾದ ಈಗ ಬಯಲಿಗೆ ಬಂದಿದೆ.ಕಾಂಗ್ರೆಸ್ಸಿಗೆ ಇತ್ತೀಚೆಗೆ ಸೇರ್ಪಡೆಯಾದವರಿಗೆ ಉನ್ನತ ಸ್ಥಾನ
Categories: ಸುದ್ದಿ

ಐಷಾರಾಮಿ ಕಾರು ಮಾಲೀಕರಿಗೆ ಡೀಸೆಲ್ ತುಟ್ಟಿ

Yahoo! News - 6 hours 12 min ago
ನೀವು ಮರ್ಸಿಡೀಸ್ ಮುಂತಾದ ಐಷಾರಾಮಿ ಡೀಸೆಲ್ ಕಾರು ಹೊಂದಿದ್ದರೆ ಡೀಸೆಲ್‌ಗೆ ಹೆಚ್ಚು ಹಣವನ್ನು ತೆರಬೇಕಾಗಿ ಬರಬಹುದು. ಡೀಸೆಲ್‌ಗೆ ಸರ್ಕಾರದ ದ್ವಿದರ ಕಾರ್ಯತಂತ್ರದ ಅಡಿಯಲ್ಲಿ ಈ ದರಗಳು
Categories: ಸುದ್ದಿ

ಸಿಂಗೂರ್ ಮಾತುಕತೆ ಸೋಮವಾರ ಮುಂದೂಡಿಕೆ

Yahoo! News - 6 hours 59 min ago
ಸಿಂಗೂರ್‌ನಲ್ಲಿ ಟಾಟಾ ಮೋಟರ್ಸ್ ಸಣ್ಣ ಕಾರು ಯೋಜನೆಗೆ ಮಂಜೂರಾದ ಭೂಮಿಯ ಬಗ್ಗೆ ಉದ್ಭವಿಸಿರುವ ವಿವಾದ ಇತ್ಯರ್ಥಕ್ಕೆ ಸೂತ್ರವೊಂದನ್ನು ರಚಿಸಲಾಗಿದೆ ಎಂಬ ಸೂಚನೆಗಳ ನಡುವೆ, ರಾಜ್ಯಪಾಲ
Categories: ಸುದ್ದಿ

ನ್ಯುಮೋನಿಯ ಲಸಿಕೆ ನಿಷ್ಫಲ, ಆಸ್ತಮ ಅಪಾಯ ಹೆಚ್ಚಳ

Yahoo! News - 7 hours 24 min ago
ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಹೊಸ ನ್ಯುಮೋನಿಯ ಲಸಿಕೆಯನ್ನು ಸೇರಿಸುವ ಭಾರತದ ನಿರ್ಧಾರವು ಅನೇಕ ಪ್ರಶ್ನೆಗಳನ್ನು ಎತ್ತಿದೆ. ಈ ಲಸಿಕೆಯು ಕಾಯಿಲೆಯ ಮೇಲೆ ಯಾವುದೇ ಪರಿಣಾಮ
Categories: ಸುದ್ದಿ

ಒರಿಸ್ಸಾದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ಉಪವಾಸ ಮುಷ್ಕರ; ಮಾನವ ಸರಪಳಿ

ವಾರ್ತಾಭಾರತಿ - 7 hours 34 min ago

ಮಂಗಳೂರು, ಸೆ.೬: ಒರಿಸ್ಸಾದಲ್ಲಿ ಕ್ರೈಸ್ತರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಈ ಬಗ್ಗೆ ರಾಜ್ಯ ಸರಕಾರದ ನಿಲುವನ್ನು ವಿರೋಸಿ ಜಿಲ್ಲಾಕಾರಿಯ ಕಚೇರಿ ಎದುರು ವಿವಿಧ ಸಮಾನ ಮನಸ್ಕ ಸಂಘಟನೆಗಳು ಉಪವಾಸ ಮುಷ್ಕರ ಮತ್ತು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದವು.

ರಾಜ್ಯದ ಶಿಕ್ಷಣ ಸಚಿವರು ಇತ್ತೀಚೆಗೆ ಒರಿಸ್ಸಾ ಘಟನೆಯನ್ನು ವಿರೋಸಿ ಬಂದ್ ಆಚರಿಸಿದ ಶಾಲೆಗಳಿಗೆ ನೀಡಿದ ನೋಟಿಸನ್ನು ವಾಪಾಸು ಪಡೆಯಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.  ಮುಂದೆ ಓದಿ »

Categories: ಸುದ್ದಿ

ಅಮೆರಿಕ ಕಾಂಗ್ರೆಸ್‌ನಲ್ಲಿ ಅನುಮೋದನೆ: ರೈಸ್ ಆಶಯ

Yahoo! News - 7 hours 37 min ago
ಭಾರತ ನಿರ್ದಿಷ್ಟ ಸುರಕ್ಷತೆ ಒಪ್ಪಂದಕ್ಕೆ ಎನ್‌ಎಸ್‌ಜಿ ಅನುಮತಿ ಗಳಿಸಲು ಭಾರೀ ಲಾಬಿ ಮಾಡಿದ ಬಳಿಕ ಅದನ್ನು ಅಮೆರಿಕ ಕಾಂಗ್ರೆಸ್ ಮುಂದೆ ಅನುಮೋದನೆ ಪಡೆಯಲು ಅಮೆರಿಕ ಸರ್ಕಾರ ಅಂತಿಮ ಸಿದ್ಧತೆ ನಡೆಸುತ್ತಿದೆ. ಸಂಸತ್ತಿನ ಕಾಲಾವಧಿ
Categories: ಸುದ್ದಿ

ರಸ್ತೆ ಕಾಮಗಾರಿ: ವಾಹನ ಸಂಚಾರ ನಿಷೇಧ

ವಾರ್ತಾಭಾರತಿ - 7 hours 46 min ago

ಮಂಗಳೂರು, ಸೆ. ೬: ನಗರದ ಮಂಗಳೂರು ನರ್ಸಿಂಗ್ ಹೋಮ್‌ನಿಂದ ಬೆಂದೂರು ವೃತ್ತದವರೆಗೆ ಚತುಷ್ಪಥ ಕಾಂಕ್ರಿಟ್ ರಸ್ತೆಯ ಕಾಮಗಾರಿಯನ್ನು ಎಡಿಬಿ ಧನ ಸಹಾಯದಿಂದ ಕುಡ್ಸೆಂಪ್ ಯೋಜನೆಯಡಿ ಪ್ರಾರಂಭಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಈ ಸಂದರ್ಭ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ.  ಮುಂದೆ ಓದಿ »

Categories: ಸುದ್ದಿ

ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 30 ಬಲಿ

Yahoo! News - 7 hours 56 min ago
ಪೇಶಾವರದ ಹೊರವಲಯದ ವಾಣಿಜ್ಯ ಪ್ರದೇಶದ ಪೊಲೀಸ್ ಚೌಕಿ ಬಳಿ ಸ್ಫೋಟಕ ತುಂಬಿದ ವಾಹನವನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿದ್ದರಿಂದ 30 ಜನರು ಸತ್ತು 70 ಮಂದಿ ಗಾಯಗೊಂಡ
Categories: ಸುದ್ದಿ

ಉಡುಪಿ ಆರ್‌ಟಿಒ ಅಕಾರಿಯಿಂದ ಕಿರುಕುಳ: ದೂರು

ವಾರ್ತಾಭಾರತಿ - 8 hours 21 min ago

ಮಂಗಳೂರು, ಸೆ. ೬: ಉಡುಪಿ ಆರ್‌ಟಿಒ ಕಚೇರಿಯ ಅಕಾರಿಗಳು ವಾಹನ ತಪಾಸಣೆಯ ವೇಳೆ ಸರಕು ಸಾಗಾಟದ ವಾಹನವೊಂದನ್ನು ತಡೆಹಿಡಿದು ಮೂರು ದಿನಗಳ ಬಳಿಕ ದಂಡ ಹಾಗೂ ಹೆಚ್ಚುವರಿ ಹಣ ಸ್ವೀಕರಿಸಿ ಬಿಡುಗಡೆ ಮಾಡಿದ್ದಾರೆ ಎಂದು ವಾಹನದ ಮಾಲಕ ಹಸನಬ್ಬ ಮೇಲಕಾರಿಗಳಿಗೆ ದೂರು ನೀಡಿದ್ದಾರೆ.  ಮುಂದೆ ಓದಿ »

Categories: ಸುದ್ದಿ

ಗಣೇಶ ವಿಸರ್ಜನೆ: ಕೆರೆಗೆ ಬಿದ್ದು ಯುವಕನ ಸಾವು

ವಾರ್ತಾಭಾರತಿ - 8 hours 22 min ago

ಉಚ್ಚಿಲ, ಸೆ. ೬: ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಸರ್ಜನೆಯ ವೇಳೆ ಕೆರೆಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಉಚ್ಚಿಲದಲ್ಲಿ ಸಂಭವಿಸಿರುವುದು ವರದಿಯಾಗಿದೆ.

ಮೃತನನ್ನು ಅದಮಾರು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಿಶಿಕಾಂತ್ ಎಂದು ಗುರುತಿಸಲಾಗಿದೆ.  ಮುಂದೆ ಓದಿ »

Categories: ಸುದ್ದಿ

ಭಾರತಕ್ಕೆ ಎನ್‌ಎಸ್‌ಜಿ ವಿಯಾಯಿತಿ

ವಾರ್ತಾಭಾರತಿ - Sun, 2008-09-07 10:17

 

*ಅಮೆರಿಕದೊಂದಿಗೆ ಅಣು ಒಪ್ಪಂದಕ್ಕೆ ಹಾದಿ ಸುಗಮ *ಬುಶ್-ಮನ್‌ಮೋಹನ್ ಶುಭಾಶಯ ವಿನಿಮಯ

ಹೊಸದಿಲ್ಲಿ, ಸೆ.೬: ಪರಮಾಣು ಪೂರೈಕೆ ಗುಂಪು ಭಾರತದ ಮೇಲೆ ವಿಸಿದ್ದ ನಿಷೇಧ ಸಂಪೂರ್ಣವಾಗಿ ತೆರವುಗೊಂಡಿದೆ.

ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್, ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್‌ರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.  ಮುಂದೆ ಓದಿ »

Categories: ಸುದ್ದಿ

ಹೊಸ ಯೋಜನೆಗೆ ಹಣವಿಲ್ಲ: ಸಿಎಂ

ವಾರ್ತಾಭಾರತಿ - Sun, 2008-09-07 10:16

ಬೆಂಗಳೂರು, ಸೆ.೬: ರಾಜ್ಯದ ಖಜಾನೆಯಲ್ಲಿ ಹಣದ ಕೊರತೆ ಇದೆ ಎಂಬುದನ್ನು ಇಂದು ಕೂಡಾ ಪುನರುಚ್ಚರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಮೊದಲು ಘೋಷಿಸಲಾಗಿರುವ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಮುಂದೆ ಓದಿ »

Categories: ಸುದ್ದಿ

ಝರ್ದಾರಿ ಪಾಕ್ ಅಧ್ಯಕ್ಷ

ವಾರ್ತಾಭಾರತಿ - Sun, 2008-09-07 10:14

ಇಸ್ಲಾಮಾಬಾದ್, ಸೆ. ೬: ಭರ್ಜರಿ ವಿಜಯವೆನ್ನಬಹುದಾದ ಬೆಳವಣಿಯೊಂದರಲ್ಲಿ ಪಾಕಿಸ್ತಾನದ ಆಳುವ ಪಿಪಿಪಿಯ ಸಹಾಧ್ಯಕ್ಷ ಆಸಿಫ್ ಅಲಿ ಝರ್ದಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ವಿಜಯ ಸಾಸಿದ್ದಾರೆ.  ಮುಂದೆ ಓದಿ »

Categories: ಸುದ್ದಿ
123456789…next ›last »
Syndicate content

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator