ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಅವಧಿ

Syndicate content
ಹಂಬಲ ತೇರಿನ ಭೂಮಿ
URL: http://avadhi.wordpress.com
Updated: 1 hour 33 min ago

‘ಜೋಗಿ’ ಜಾತ್ರೆ …

6 hours 17 min ago
ಅಂಕಿತ ಪುಸ್ತಕ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಜೋಗಿ ಅವರ ಕಾದಂಬರಿ ‘ಯಾಮಿನಿ’ ಹಾಗೂ ‘ಕಾಡು ಹಾದಿಯ ಕಥೆಗಳು’ ಕಥಾ ಸಂಕಲನ ಬಿಡುಗಡೆ ಸಮಾರಂಭದ ನೋಟ. ಇನ್ನೂ ಸಾಕಷ್ಟು ಫೋಟೋಗಳಿಗಾಗಿ ಈ ಕ್ಷಣವೇ ‘ಓದು ಬಜಾರ್’ ಗೆ ಭೇಟಿ ನೀಡಿ.
Categories: ಕನ್ನಡ ಪುಟಗಳು

‘ಅವಧಿ’ಗೆ ತೇಜಸ್ವಿ ಗುಂಗು

Sun, 2008-09-07 00:21
Categories: ಕನ್ನಡ ಪುಟಗಳು

ತೇಜಸ್ವಿ ಹಬ್ಬ

Sat, 2008-09-06 15:03
Categories: ಕನ್ನಡ ಪುಟಗಳು

ಮೊಗಳ್ಳಿ ಗಣೇಶ್ ಮೂರು ಕೃತಿಗಳು

Sat, 2008-09-06 14:54
Categories: ಕನ್ನಡ ಪುಟಗಳು

‘ದಣಪೆಯಾಚೆ…’ ಅಕ್ಷತಾ

Sat, 2008-09-06 11:46
ಅಕ್ಷತಾ ದಟ್ಟ ಅನುಭವಗಳ ಕಾಡಿನಿಂದ ಎದ್ದು ಬಂದ ಹುಡುಗಿ. ಮೆಲುಮಾತಿನಲ್ಲಿಯೇ ತಾನು ಕಂಡುಂಡ ಅನುಭವಗಳನ್ನ್ನು ಬಣ್ಣಿಸಬಲ್ಲವರು. ಅಕ್ಷತಾ ನೇರ ಮಾತಿನ ನಿಷ್ಠುರ ಹುಡುಗಿ. ಮಯೂರದಲ್ಲಿ ಕಡಿದಾಳ್ ಶಾಮಣ್ಣ ಅವರ ಆತ್ಮವೃತ್ತಾಂತವನ್ನು ಬರೆಯುವುದರ ಮೂಲಕ ಸುದ್ದಿಯಾದ ಅಕ್ಷತಾ ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಕವನ ಸಂಕಲನ ಹೊರ ತಂದಿದ್ದಾರೆ. ಸಂಕಲನದ ಹೆಸರೇ ಅವರ ಕವನಗಳ ಭಿನ್ನ ಹಾದಿಯನ್ನೂ ಸೂಚಿಸುತ್ತದೆ. ‘ಈ ಕವಿಯ ನೋಟದ ಬೀಸು ದೊಡ್ಡದು’ ಎನ್ನುತ್ತಾರೆ ವೈದೇಹಿ ತಮ್ಮ ಬೆನ್ನುಡಿಯಲ್ಲಿ. ‘ಇದು ಹೌದು’ ಎನ್ನುವುದನ್ನು ಇವರು ಆಯ್ದುಕೊಂಡಿರುವ ಕವಿತೆಯ [...]
Categories: ಕನ್ನಡ ಪುಟಗಳು

ಅಯ್ಯೋ ಪಾಪ ಎನ್ನಬೇಡಿರೇ!?

Sat, 2008-09-06 11:14
ಅಕ್ಷತಾ ಕೆ ದಣಪೆಯಾಚೆ… ಇದರಲ್ಲಿ ಅಂಥ ವಿಶೇಷವೇನೂ ಇಲ್ಲ. ತುಂಬಾ ಸಹಜ ಮತ್ತು ಸರಳವಾದ ಸಂಗತಿಯಿದು. ಭಯ, ದುಗುಡ, ದುಮ್ಮಾನಕ್ಕೆಲ್ಲ ಕಾರಣವೇ ಇಲ್ಲ ಎಂದು ಅಕ್ಕನಿಗೆ ಮನವರಿಕೆಯಾಗಿದ್ದರಿಂದ ಈ ವಿಷಯದಲ್ಲಿ ಅವಳು ಬಹಳ ಸ್ಥಿತಪ್ರಜ್ಞಳಾಗಿ ಮತ್ತು ಪ್ರಾಜ್ಞಳಾಗಿ ವತರ್ಿಸಿದ್ದಳು. ಅದು ಆಗಿದ್ದು ಹೀಗೆ ಸಹಕಾರಿ ಬ್ಯಾಂಕಿನಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅಪ್ಪ, ಸಕರ್ಾರಿ ಆಸ್ಪತ್ರೆಯಲ್ಲಿ ನಸರ್್ ವೃತ್ತಿ ಮಾಡುವ ಅಮ್ಮನ ಮೂವರು ಮಕ್ಕಳಲ್ಲಿ  ಅಕ್ಕ ಇದೀಗ ತಾನೇ ಎಂಎ ಮುಗಿಸಿ ಖಾಸಗಿ ಕಾಲೇಜಿನಲ್ಲಿ ಪಾಠ ಮಾಡುತ್ತ ಪಿಹೆಚ್ಡಿಯನ್ನು [...]
Categories: ಕನ್ನಡ ಪುಟಗಳು

‘ಡೆಡ್ ಮ್ಯಾನ್ ವಾಕಿಂಗ್’ ಆಲಾಪದ ಅಲೆಗಳು

Fri, 2008-09-05 14:24
ಜಯ0ತ ಕಾಯ್ಕಿಣಿ ಕ್ಷಿಪ್ರ ನಿರೂಪಣೆಗೆ ಹೆಸರಾದ ಟಿಮ್ ರಾಬಿನ್ಸ್ ನ ಇತ್ತೀಚಿನ ಚಿತ್ರ “dead man walking” ನಮ್ಮ ಕಾಲದ ಚರ್ಚೆಗಳಲ್ಲೊಂದಾದ ಮರಣದ0ಡನೆಯ ಕುರಿತದ್ದಾಗಿದೆ. ತನ್ನ ಎ0ದಿನ ಕ್ಷಿಪ್ರ ಗತಿಯನ್ನು ರಭಸದ ಕ್ಯಾಮರಾ ಚಲನಗಳನ್ನೂ ಬದಿಗಿಟ್ಟು ಅಪರೂಪದ ಸರಳತೆಯಿ0ದ, ಒ0ದು ಬಗೆಯ ನಿಶ್ಚಲತೆಯಲ್ಲೇ ಅವನು ಈ ಚಿತ್ರ ಮಾಡಿದ್ದಾನೆ. ಕಥೆಯೂ ತು0ಬ ಸರಳವಾದದ್ದೇ. ಎಪ್ಪತ್ತರ ದಶಕದಲ್ಲಿ ದೆಹಲಿಯಲ್ಲಾದ ಸ0ಜಯ್, ಗೀತಾ ಕೊಲೆಯ0ಥದ್ದೇ ಪ್ರಸ0ಗ ಭಿಲ್ಲಾ, ರ0ಗರ0ತೆ ಇಲ್ಲೂ ಇಬ್ಬರೇ. ಇಬ್ಬರೂ ಕೊಳಕಾದ ನಗರ ಜೀವನದ ಕಿಟ್ಟದಿ0ದ ಎದ್ದು ಬ0ದ ಭಗ್ನ [...]
Categories: ಕನ್ನಡ ಪುಟಗಳು

ಇದು ಗಾಂಧಿ ಬಜಾರ್ ಅಲ್ಲ

Fri, 2008-09-05 14:03
ಇದು ಗಾಂಧಿ ಬಜಾರ್ ಅಲ್ಲ ಇದು ‘ಬುಕ್ ಬಜಾರ್’ ‘ಕನ್ನಡಪ್ರಭ’ ದ ‘ಓದಿನಮನೆ’ಯಲ್ಲಿ ತಿರುವಿ ಹಾಕಲಾದ ಪುಸ್ತಕಗಳು ಯಾವುದು? -ಇಲ್ಲಿ ಭೇಟಿ ಕೊಡಿ
Categories: ಕನ್ನಡ ಪುಟಗಳು

ಈ ಅಪ್ಪನೇಕೆ ಇನ್ನೂ ಬರುತ್ತಾ ಇಲ್ಲ?

Fri, 2008-09-05 13:56
ಎ0. ಆರ್. ಗಿರಿಜಾ ಅದು ರಾಜಧಾನಿಯ ಬಸ್ ಸ್ಟ್ಯಾ0ಡ್. ಇಡೀ ಬಸ್ ಸ್ಟ್ಯಾ0ಡ್ ಮಧ್ಯಾಹ್ನದ ಕಾದ ಬಿಸಿಲಿಗೆ ಬೆವರಿಳಿಸುತ್ತಲೇ ಬಸವಳಿಯುತ್ತಿದೆ. ಎಲ್ಲಿ0ದಲೋ ಜನರನ್ನು ಹೇರಿ ಹೇರಿ ತ0ದು ಅನ್ಲೋಡ್ ಮಾಡಿ ಬಸ್ಸುಗಳು ನಿರಾಳವಾಗುತ್ತಿದ್ದ0ತೆಯೇ ಮತ್ತೆ ಕೆಲವು ಬಸ್ಸುಗಳು ಎಲ್ಲಿಗೋ ಹೊರಟು ನಿ0ತು ಈಗ ಗುಟುರು ಹಾಕುತ್ತಿವೆ. ಪ್ರತಿ ಫ್ಲಾಟ್ಫéಾರ0ನಲ್ಲೂ ತೂಗು ಹಾಕಿರುವ ಟಿ. ವಿ. ಯಲ್ಲೇ ಅನೇಕರು ಕಣ್ಣು ಕೀಲಿಸಿ ಮನಸ್ಸನ್ನು ಸಡಿಲ ಬಿಟ್ಟಿದ್ದಾರೆ. ದೊಡ್ಡ ಸೂಟ್ಕೇಸ್ ಹಿಡಿದು ಒಳಬರುವ ಕತ್ತರಿಯ0ತೆ ಹುಬ್ಬು ಮಾಡಿಕೊ0ಡವರ ಕಣ್ಣು ಬೇಡ ಬೇಡವೆ0ದರೂ ತೂಗಿ [...]
Categories: ಕನ್ನಡ ಪುಟಗಳು

ಅವರಿಬ್ಬರೂ ಒಟ್ಟಿಗೆ ‘ಜಾನೆ ತು’ ಸಿನಿಮಾ ನೋಡಿದ್ರು, ಚಾಟ್ ತಿಂದ್ರು ..

Thu, 2008-09-04 18:27
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..   ಇದ್ದಕ್ಕಿದ್ದಂತೆ ಒಂದು ದಿನ ಆತ ಅನೇಕರ ಹೃದಯಕ್ಕೆ ಲಗ್ಗೆ ಹಾಕಿದ್ದ…..ಕುರುಚಲು ಗಡ್ಡದ ಅವನ ನಗು ನೋಡೇ ಎಳೆಯ ಹುಡುಗಿಯರು ಬೆಸ್ತು ಬೀಳುತೊಡಗಿದರು. ಸುಮ್ಮಸುಮ್ಮನೆ ಮಳೆಯಲ್ಲಿ ನೆನೆಯತೊಡಗಿದರು. ಅವನ ಆಟೋಗ್ರಾಫ್ ಗಾಗಿ  ದುಂಬಾಲು ಬೀಳುತ್ತಿದ್ದರು. ನೀನಿಷ್ಟ ಕಣೋ… ಅಂತ ಹಾಡೋಕೆ ಶುರುಮಾಡಿದ್ರು.ಇದ್ದಕ್ಕಿದ್ದಂತೆ ಎಲ್ಲ ನಟರು ಮದುವೆಯಾಗುವಂತೆ ಆತನೂ ಗಪ್ ಚುಪ್ ಆಗಿ ಮದುವೆನೂ ಆಗಿಬಿಟ್ಟ. ನಮ್ಮನ್ನೆಲ್ಲ ನಗಿಸೋನು, ಖುಷಿಪಡಿಸೋ ವ್ಯಕ್ತಿಯೊಬ್ಬ  ಚತುರ್ಭುಜನಾದ ಅಂತ ಖುಷಿಪಡೋದನ್ನು ಬಿಟ್ಟು, ನನ್ನ ಓರಗೆಯ ಪತ್ರಕರ್ತ [...]
Categories: ಕನ್ನಡ ಪುಟಗಳು

ಬನ್ನಿ….

Thu, 2008-09-04 18:13
Categories: ಕನ್ನಡ ಪುಟಗಳು

ಜೋಗಿಮನೆಗೆ ಮತ್ತೆ ವಿದಾಯ

Thu, 2008-09-04 15:34
ಜೋಗಿಯದು ಒಂದೆಡೆ ನಿಲ್ಲದ ಮನಸ್ಸು ಎನ್ನುತ್ತಾರೆ. ನಮ್ಮ ‘ಜೋಗಿ’ಯದ್ದೂ ಇದೆ ಕಥೆ. ‘ಜೋಗಿಮನೆ’ ಅವರದ್ದೇ ಅದರೂ ಅದರೊಂದಿಗೆ ಲವ್ ಅಂಡ್ ಹೇಟ್ ಸಂಬಂಧ. ಇನ್ನು ನಿನ್ನ ಸಹವಾಸ ಬೇಡ ಎಂದು ಜೋಗಿಮನೆ ತೊರೆದು ಹೊರಟುಹೋಗಿದ್ದವರು ಮತ್ತೆ ಹೇಳದೆ ಕೇಳದೆ  ಬಂದು ಗೂಡು  ಸೇರಿಕೊಂಡಿದ್ದರು. ಈಗ ಜೋಗಿ ಮತ್ತೆ ‘ಸಾಯನಾರಾ’ ಮೂಡ್ನಲ್ಲಿದ್ದಾರೆ. ಜೋಗಿಮನೆಗೆ ಮತ್ತೆ ವಿದಾಯ ಹೇಳಿದ್ದಾರೆ. ಇನ್ನು ಮೂರು ವರ್ಷ ಜೋಗಿಮನೆ ಕಡೆಗೆ ಬಂದರೆ ನನ್ನಾಣೆ ಅಂದಿದ್ದಾರೆ. ಜೋಗಿ ಯಾಕೆ ಹೀಗೆ ಎಂದು ಕೇಳಲು ದನಿ ತೆಗೆಯುವ [...]
Categories: ಕನ್ನಡ ಪುಟಗಳು

ಕಾಗದ ಬಂದಿದೆ…

Thu, 2008-09-04 13:45
ಮಿಲನ್ mil007@rediffamail.com | Mr. bigbuj, ‘big start’ means what? should it be a breaking news in TV channels? or should it be headlines of all newspapers? Anyhow,Good start, Nice Ladder theory +++ Sandeep Kamath http://kadalateera.blogspot.com/ | sandeepkamath82@yahoo.com | ಅಯ್ಯೋ ಹುಡುಗಿಯರೇ ಏಣಿ ಹತ್ತಿಸೋದಾ ನಮಗೆ ಆಯ್ಕೆ ಮಾಡೊಕಾಗಲ್ವಾ??:( +++ Somu http://www.navilagari.wordpress.com | [...]
Categories: ಕನ್ನಡ ಪುಟಗಳು

ಪಾಪ, ಪ್ರಕಾಶ್ ಶೆಟ್ಟಿ

Thu, 2008-09-04 13:27
Categories: ಕನ್ನಡ ಪುಟಗಳು

‘ಓದು ಬಜಾರ್’ ನಲ್ಲಿ ಓದಿ-

Wed, 2008-09-03 18:32
ಫಿಶ್ ಮಾರ್ಕೆಟ್ನಲ್ಲಿ ದುಂಡಿರಾಜ್:  ಸಂದೀಪ್ ಕಾಮತ್ ವಿಶಿಷ್ಟ ನೋಟ -ಇಲ್ಲಿ ಓದಿ      ಕನ್ನಡಿಗರು ಸಹಿತ ನನ್ನನ್ನು ರಂಗಭೂಮಿಯತ್ತಲೇ ತಳ್ಳಿದರು -ಇಲ್ಲಿ ಓದಿ ಕಾವ್ಯ, ಶಿವಪ್ರಕಾಶರಿಗೆ ಉಸಿರಿನಷ್ಟೇ ಅನಿವಾರ್ಯವಾಗಿದೆ -ಇಲ್ಲಿ ಓದಿ ಫೋಟೋಗ್ರಾಫರ್ ಬಂದ್ರು, ಓಡಿ.. -ಇಲ್ಲಿ ಓದಿ
Categories: ಕನ್ನಡ ಪುಟಗಳು

ಜೋಗಿ ಕೈಯಲ್ಲಿ ‘ಯಾಮಿನಿ’

Wed, 2008-09-03 18:13
  ಜೋಗಿಯನ್ನು ನಾನು ಮೊದಲು ಭೇಟಿಯಾದದ್ದು ವೈ ಎನ್ ಕೆ ಸಾನಿಧ್ಯದಲ್ಲಿ. ಆಮೇಲೆ ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಅವರನ್ನು ನಿತ್ಯ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವತ್ತೂ ವನವಾಸದ ಅನುಭವವಾಗಿಲ್ಲ. ನಾವಿಬ್ಬರೂ ಒಂಟಿಯಾಗಿ ಹಲವು ಸಾಹಸಗಳನ್ನು ಮಾಡಿದ್ದೇವೆ. ಆದರೆ ಯಾವತ್ತೂ ಜಗಳವಾಡಿಲ್ಲ. ಹಗಲುರಾತ್ರಿ ಜೊತೆಯಾಗಿ ದುಡಿದಿದ್ದೇವೆ. ಯಾವತ್ತೂ ಹೈರಾಣಾಗಿಲ್ಲ. ನನ್ನ ಆಸಕ್ತೀನೇ ಬೇರೆ, ಅವರ ಆಸಕ್ತೀನೇ ಬೇರೆ. ಆದರೆ ಯಾವತ್ತೂ ಅವುಗಳು ಪರಸ್ಪರ ಢಿಕ್ಕಿ ಹೊಡೆದಿಲ್ಲ. ಅವರಿಗೆ ನನಗಿಂತ ತಡವಾಗಿ ಬೀಪಿ ಬಂತು ಅನ್ನೋದೊಂದೇ ಬೇಜಾರು.   ಅವರಾಡಿದ ಮಾತುಗಳು ನನಗೆ [...]
Categories: ಕನ್ನಡ ಪುಟಗಳು

ಬಾಬು ಕಲ್ಯಾಣ ಲೀಲೆ

Wed, 2008-09-03 18:08
  -ವೆ0ಕಟ್ರಮಣ ಗೌಡ ಆ ಪುಟ್ಟ ಊರಲ್ಲಿ ಸುದ್ದಿಯೊ0ದು ಹಬ್ಬಿಕೊಳ್ಳೋದಕ್ಕೆ ಬಹಳ ಹೊತ್ತು ಹಿಡಿಯೋದಿಲ್ಲ. ಬಾಬುಗೆ ಹೆಣ್ಣು ನೋಡಲು ಹೋಗಿದ್ದಾರೆ, ಆತ ಅದಕ್ಕಾಗಿ ರೆಡಿಯಾಗುತ್ತಿದ್ದಾನೆ ಎ0ಬುದೂ ಆವತ್ತು ಬೆಳಬೆಳಗ್ಗೇ ಎಲ್ಲರನ್ನೂ ಕಾ ಕೀ ಎ0ದು ಎಚ್ಚರಿಸಿಬಿಟ್ಟಿತು. ಹಾಗೆ ನೋಡಿದರೆ ಅದು ಅ0ತಾ ರೋಮಾ0ಚನಕಾರಿ ಸುದ್ದಿಯೇನೂ ಆಗಿರಲಿಲ್ಲ. ಯಾಕೆ0ದರೆ ಬಾಬು ಹೆಣ್ಣು ನೋಡುವುದಕ್ಕೆ ಹೋಗಿರೋದು ಇದು ಮೊದಲನೇ ಸಲವೇನೂ ಆಗಿರಲಿಲ್ಲ. ಅದಾಗಲೇ ಆತ ನೋಡಿ ಬ0ದಿರುವ ಹೆಣ್ಣುಗಳ ಸ0ಖ್ಯೆ ನೂರನ್ನಾದರೂ ದಾಟಿದೆ ಎ0ದೇ ಹೇಳಲಾಗುತ್ತಿತ್ತು. ಪ್ರತಿಯೊಬ್ಬಳ ವಿಷಯದಲ್ಲೂ ಒ0ದಲ್ಲ ಒ0ದು ನೆಪ [...]
Categories: ಕನ್ನಡ ಪುಟಗಳು

ಡೆಡ್ ಲೈನ್ ಮರೆಸಿದ ಕಥೆಗಳು

Wed, 2008-09-03 17:30
ರಮೇಶ್ ಸೋಗೆಮನೆ ಹೀಗೇ ಒಂದು ದಿನ ಇದ್ದಕ್ಕಿದ್ದಂತೆ ನನ್ನೆದುರು ಬಂದು ಕೂತ. ಈಟಿವಿ ರಾಮೋಜಿ ಫಿಲಂ ಸಿಟಿ ಯಲ್ಲಿನ ಮಜಬೂತಾದ ಕಟ್ಟಡ ಅದು. ಸದಾ ಗಡಿಬಿಡಿಯಿಂದ ಓಡಾಡುವ ಸಾವಿರಾರು ಡೆಡ್ ಲೈನ್ ವೀರರ ಮಧ್ಯೆ ನಾವು ಕುಳಿತಿದ್ದೆವು. ಏನು ಎಂಬಂತೆ ರಮೇಶ್ ಮುಖ ನೋಡಿದೆ. ಡೆಡ್ ಲೈನ್ ನ್ನು ಒಂದೇ ಭಾರಿ ನಿವಾಳಿಸುವಂತೆ ಆತ ಕಥೆ ಬರೆದಿದ್ದೀನಿ ಅಂದ. ಅದೂ ಎರಡೋ ಮೂರೋ ಸಾಲಿನ ಕಥೆಗಳು ಅಂದ. ಅವನ ಅಕ್ಷರ. ಆ ಕಥೆಗಳಿಗೆ [...]
Categories: ಕನ್ನಡ ಪುಟಗಳು

ಡುಂಡಿರಾಜರು ಬರುತ್ತಿದ್ದಾರೆ…ದಾರಿ ಬಿಡಿ…

Mon, 2008-09-01 11:53
  ಅಯ್ಯಾ ಕಾಳಿದಾಸ ನಾನು ನಿನ್ನ ದಾಸ ನೀನು ಬರೆದದ್ದು ಭಾಮಿನಿ ನನ್ನದೋ ಬರೀ ‘ಮಿನಿ’ ಎನ್ನುತ್ತಲೇ ಕನ್ನಡ ಕಾವ್ಯ ಲೋಕಕ್ಕೆ ಹೆಜ್ಜೆ ಇಟ್ಟ ದುಂಡಿರಾಜ್ ಮೊನ್ನೆ  ‘ಫಿಶ್ ಮಾರ್ಕೆಟ್’ನಲ್ಲಿ ಎಲ್ಲರ ಕೈಗೂ ಸಿಕ್ಕರು. ನಾನು ಮೀನು ತಿನ್ನೋದಿಲ್ಲ ಆದರೆ ಫಿಶ್ ಮಾರ್ಕೆಟ್ಗೆ ಬರಲು ಅಡ್ಡಿ ಇಲ್ಲ ಎನ್ನುತ್ತಾ ತಮ್ಮ ಅಂತರಂಗವನ್ನು ಬಿಚ್ಚಿಡುತ್ತಾ ಹೋದರು. ಹಾಸ್ಯ ಕವಿ ಎನ್ನುವ ಹಣೆಪಟ್ಟಿ ಹೇಗೆ ಹೇರಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುವಂತೆ ಅನೇಕ ಗಂಭೀರ ಕವನಗಳನ್ನೂ ಓದಿದರು. ಈ ಕಾರ್ಯಕ್ರಮದ ಬೊಂಬಾಟ್ ಫೋಟೋಗಳು ಈಗಿಂದೀಗಲೇ  ‘ಓದು ಬಜಾರ್’ ಗೆ ಭೇಟಿ [...]
Categories: ಕನ್ನಡ ಪುಟಗಳು

ನಾನೊಬ್ಬಳು ‘ಮಲ್ನಾಡ್ ಹುಡ್ಗಿ’

Sun, 2008-08-31 18:36
ಇಂದಿನಿಂದ ಆರಂಭ ಪ್ರತೀ ಭಾನುವಾರ ಕಾಡುವ ಮನಸ್ಸಿಗೆ ಕೈಯಿಡುವ ಅಂಕಣ ಮಾಲೆ- ‘ಸಿರಿ’ ಬಂದ ಕಾಲಕ್ಕೆ … ಇದರೊಂದಿಗಿದೆ ಮೊದಲ ಬರಹ ಇವನು ಗೆಳೆಯ-ನಲ್ಲ…. ನಾನೊಬ್ಬಳು ‘ಮಲ್ನಾಡ್ ಹುಡ್ಗಿ’ ನಾನು ಮಲೆನಾಡ ಹುಡುಗಿ. ನಮ್ಮೂರಷ್ಟು ಚಂದದ ಸ್ಥಳ ಮತ್ತೊಂದಿಲ್ಲ. ನಮ್ಮೂರ್ ಬಗ್ಗೆ ನಂಗೆ ಅಹಂಕಾರ ಅನ್ಕೊಂಡ್ರೂ ಪರ್ವಾಗಿಲ್ಲ ನೀವು. ನನಗೆ ಸಾಹಿತ್ಯದಲ್ಲಿ ಆಸಕ್ತಿ..ಕುವೆಂಪು, ಅವ್ರ ಮಗ ಪೂ ಚಂ ತೇ, ಬಿ ಜಿ ಎಲ್ ಸ್ವಾಮಿ, ಭೈರಪ್ಪ, ಕಾರಂತ, ಬೆಳೆಗೆರೆ, ವಸುಧೇಂದ್ರ, ಕಾಯ್ಕಿಣಿ, ಜೋಗಿ, ವಿವೇಕ್ ಶಾನಭಾಗ್, ಗೊರೂರು ರಾಮಸ್ವಾಮಿ ಅಯ್ಯಂಗಾರ್,  ಮಾಸ್ತಿ ಇಷ್ಟ ಆಗ್ತಾರೆ. ಕೆ [...]
Categories: ಕನ್ನಡ ಪುಟಗಳು
123456next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator